ಪುನೀತ್ ರಾಜ್‍ಕುಮಾರ್ ಅಭಿನಯಿಸಿದ ಚಲನಚಿತ್ರಗಳು

0

ಪುನೀತ್ ರಾಜ್‍ಕುಮಾರ್ ಅಭಿನಯಿಸಿದ ಚಲನಚಿತ್ರಗಳು

ಬಾಲ ನಟನಾಗಿ 

ಪ್ರೇಮದ ಕಾಣಿಕೆ
ಭಾಗ್ಯವಂತ
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಚಲಿಸುವ ಮೋಡಗಳು
ಶಿವ ಮೆಚ್ಚಿದ ಕಣ್ಣಪ್ಪ
ಪರಶುರಾಮ್
ಯಾರಿವನು
ಭಕ್ತ ಪ್ರಹ್ಲಾದ
ವಸಂತ ಗೀತ

ನಾಯಕ ನಟನಾಗಿ 

ಸಂಖ್ಯೆ ವರ್ಷ ಚಿತ್ರದ ಹೆಸರು ಪಾತ್ರವರ್ಗ ನಿರ್ದೇಶನ ಸಂಗೀತ ನಿರ್ಮಾಪಕರು
೧ ೨೦೦೨ ಅಪ್ಪು ರಕ್ಷಿತಾ ಪುರಿ ಜಗನಾಥ್ ಗುರುಕಿರಣ್ 
೨ ೨೦೦೩ ಅಭಿ ರಮ್ಯಾ ದಿನೇಶ್ ಬಾಬು ಗುರುಕಿರಣ್ 
೩ ೨೦೦೪ ವೀರ ಕನ್ನಡಿಗ ಅನಿತಾ ಮೆಹರ್ ರಮೇಶ್ ಚಕ್ರಿ 
೪ ೨೦೦೪ ಮೌರ್ಯ ಮೀರಾ ಜಾಸ್ಮಿನ್ ಎಸ್. ನಾರಾಯಣ್ ಗುರುಕಿರಣ್ 
೫ ೨೦೦೫ ಆಕಾಶ್ ರಮ್ಯಾ ಮಹೇಶ್ ಬಾಬು ಆರ್.ಪಿ.ಪಟ್ನಾಯಕ್ 
೬ ೨೦೦೫ ನಮ್ಮ ಬಸವ ಗೌರಿ ಮುಂಜಾಲ್ ವೀರಾ ಶಂಕರ್ ಗುರುಕಿರಣ್ 
೭ ೨೦೦೬ ಅಜಯ್ ಅನುರಾಧ ಮೆಹ್ತಾ ಮೆಹರ್ ರಮೇಶ್ ಮಣಿಶರ್ಮ 
೮ ೨೦೦೭ ಅರಸು ರಮ್ಯಾ ಮಹೇಶ್ ಬಾಬು ಜೋಶ್ವ ಶ್ರೀಧರ್ 
೯ ೨೦೦೭ ಮಿಲನ ಪಾರ್ವತಿ ಮೆನನ್ ಪ್ರಕಾಶ್ ಮನೋಮೂರ್ತಿ 
೧೦ ೨೦೦೮ ಬಿಂದಾಸ್ ಹನ್ಸಿಕಾ ಮೋಟ್ವಾನಿ ಡಿ .ರಾಜೇಂದ್ರ ಬಾಬು ಗುರುಕಿರಣ್ 
೧೧ ೨೦೦೮ ವಂಶಿ ನಿಕಿತಾ ತುಕ್ರಾಲ್ ಪ್ರಕಾಶ್ ಆರ್.ಪಿ.ಪಟ್ನಾಯಕ್ 
೧೨ ೨೦೦೯ ರಾಜ್ ದ ಶೋಮ್ಯಾನ್ ನಿಶಾ ಕೊಠಾರಿ ಪ್ರೇಮ್ ವಿ.ಹರಿಕೃಷ್ಣ 
೧೩ ೨೦೦೯ ಪೃಥ್ವಿ ಪಾರ್ವತಿ ಮೆನನ್ ಜೇಕಬ್ ವರ್ಗೀಸ್ ಮಣಿಕಾಂತ್ ಕದ್ರಿ 
೧೪ ೨೦೧೦ ರಾಮ್ ಪ್ರಿಯಾಮಣಿ ಕೆ.ಮಾದೇಶ್ ವಿ.ಹರಿಕೃಷ್ಣ 
೧೫ ೨೦೧೦ ಜಾಕಿ ಭಾವನಾ ಸೂರಿ ವಿ.ಹರಿಕೃಷ್ಣ 
೧೬ ೨೦೧೧ ಹುಡುಗರು ರಾಧಿಕಾ ಪಂಡಿತ್ ಕೆ.ಮಾದೇಶ್ ವಿ.ಹರಿಕೃಷ್ಣ 
೧೭ ೨೦೧೧ ಪರಮಾತ್ಮ ದೀಪಾ ಸನ್ನಿಧಿ,ಐಂ‍ದ್ರಿತಾ ರೈ ಯೋಗರಾಜ್ ಭಟ್ ವಿ.ಹರಿಕೃಷ್ಣ 
೧೮ ೨೦೧೨ ಅಣ್ಣ ಬಾಂಡ್ ಪ್ರಿಯಾಮಣಿ, ನಿದಿ ಸುಬ್ಬಯ್ಯ ಸೂರಿ ವಿ.ಹರಿಕೃಷ್ಣ 
೧೯ ೨೦೧೨ ಯಾರೇ ಕೂಗಾಡಲಿ ಭಾವನಾ ಸಮುದ್ರಖಣಿ ವಿ.ಹರಿಕೃಷ್ಣ 
೨೦ ೨೦೧೪ ನಿನ್ನಿಂದಲೇ ಎರಿಕಾ ಫೆರ್ನಾಂಡಿಸ್ ಜಯಂತ್ ಸಿ ಪರಾಂಜಿ ಮಣಿಶರ್ಮ 
೨೧ ೨೦೧೫ ಮೈತ್ರಿ ಭಾವನಾ, ಮೋಹನಲಾಲ್ , ಅರ್ಚನಾ ಗಿರಿರಾಜ್.ಬಿ.ಎಂ ಇಳೆಯರಾಜ 
೨೨ ೨೦೧೫ ಪವರ್ ಸ್ಟಾರ್ ತ್ರಿಷಾ ಕೃಷ್ಙನ್ ಕೆ.ಮಾದೇಶ್ ತಮನ್ ಎಸ್. ಎಸ್ 
೨೩ ೨೦೧೫ ಧೀರ ರಣ ವಿಕ್ರಮ ಅಂಜಲಿ,ಅದಾ ಶರ್ಮ ಪವನ್ ಒಡೆಯರ್ ವಿ.ಹರಿಕೃಷ್ಣ 
೨೪ ೨೦೧೬ ಚಕ್ರವ್ಯೂಹ ರಚಿತಾ ರಾಮ್ ಶರವಣನ್.ಎಂ ತಮನ್ ಎಸ್. ಎಸ್ 
೨೫ ೨೦೧೬ ದೊ‍ಡ್ಮನೆ ಹುಡುಗ ರಾಧಿಕಾ ಪಂಡಿತ್,ಅಂಬರೀಶ್,ಸುಮಲತಾ,ಭಾರತಿ ವಿಷ್ಣುವರ್ಧನ್ ದುನಿಯಾ ಸೂರಿ ವಿ.ಹರಿಕೃಷ್ಣ 
೨೬ ೨೦೧೭ ರಾಜಕುಮಾರ ಅನಂತ್ ನಾಗ್,ಪ್ರಿಯಾ ಆನಂದ್,ಶರತ್ ಕುಮಾರ್,ಪ್ರಕಾಶ್ ರಾಜ್,ಚಿಕ್ಕಣ್ಣ, ಸಂತೋಷ್ ಆನಂದ್ ರಾಮ್ ವಿ.ಹರಿಕೃಷ್ಣ 
೨೭ ೨೦೧೭ ಅಂಜನಿ ಪುತ್ರ ರಶ್ಮಿಕ ಮಂದಣ್ಣ,ರಮ್ಯ ಕೃಷ್ಣನ್ ಹರ್ಷ ರವಿ ಬಸ್ರುರೂ 
೨೮ ೨೦೧೯ ನಟಸಾರ್ವಭೌಮ ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಬಿ.ಸರೋಜಾದೇವಿ  
೨೯ ೨೦೨೧ ಯುವರತ್ನ 

ಕಿರುತೆರೆಯಲ್ಲಿ

ಕನ್ನಡದ ಕೋಟ್ಯಧಿಪತಿ (ಸೀಸನ್ 1, 2 ಮತ್ತು 4)
ಫ್ಯಾಮಿಲಿ ಪವರ್

ನಿಧನ

ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು ೩೧ ಅಕ್ಟೋಬರ್ ಭಾನುವಾರದಂದು ಕಂಠೀರವ ಸ್ಟುಡಿಯೋದ ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

Post a Comment

0Comments
Post a Comment (0)