Magariya Magariya

0


ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ 
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ
ಒಂಟಿ ರೋಡಲ್ಲಿ ನಡೆದು ಒಬ್ಬಂಟಿಯಾದ ಈ ಹುಡುಗ 
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ 

ಕಿರಿಕ್ಕು ಹುಡುಗಿಯ ಕಂಡು ವಸಿ ಪೋಲಿಯಾದನು ತಿರುಗ 
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ 

ನಾ ದಾರಿ ತಪ್ಪಿದೆ ನಿನ್ ಕಂಡು 
ನಿನ್ ಹಿಂದೆ ಬಂದೆ ನೀ ಬೇಕೆಂದು 
ರಾಜ ರಾಣಿಯ ಕಥೆಯೊಂದು 
ನೀ ಬಿಟ್ಟರೆ ಸ್ಪೀಡಲಿ ಹೇಳುವೆ ಬಂದು 


ರಿಯ ಮಗರಿಯ ಮಗರಿಯ ಮಗರಿಯ ಓ ಓ 
ರಿಯ ಮಗರಿಯ ಮಗರಿಯ ಮಗರಿಯ ಓ ಓ 

ಅಪ್ಪ್ಲಿಕೇಷನ್ ಹಾಕ್ಲೇ ಬೇಕ ಪ್ರೀತಿ ಮಾಡೋಕೆ 
ಅಯ್ಯೊ ಪರ್ಮೀಷನ್ನು ಕೇಳಬೇಕ ಕಣ್ಣು ಹೊಡೆಯೋಕೆ 
ಹಾರ್ಟಿನಲ್ಲಿ ಲವ್ವು ಸಾಂಗು ಸ್ಟಾರ್ಟು ಆಗೋಯ್ತು 
ಕೇಳೆ ಒಂದು ಚಾನ್ಸು ನೀಡೆ ನಂಗೆ ಮುದ್ದು ಮಾಡೋಕೆ 
ಓ ಮೈ ಲವ್ ಕೇಳೆ ನನ್ನಾಣೆಗು ನೀನೆ ತಾನೆ ನಂಗೆ 

ರಿಯ ಮಗರಿಯ ಮಗರಿಯ ಮಗರಿಯ ಓ ಓ 
ರಿಯ ಮಗರಿಯ ಮಗರಿಯ ಮಗರಿಯ ಓ ಓ 

ಇವಳು ಅಂದ್ರೆ ಯಾಕೊ ತುಂಬಾ ಸೆಂಟಿಮೆಂಟು 
ನೋಡದಿದ್ರೆ ಏರು ಪೇರು ಹಾರ್ಟು ಬೀಟು 
ಕಾಫಿ ಶಾಪೆ ಗಿಫ್ಟು ಕೊಡುವೆ ಮಾಡೆ ನೀ ಟು 
ಲವ್ವಿನಲ್ಲಿ ನೋಡಂಗಿಲ್ಲ ರಾಂಗು ರೈಟು 

ನಾನು ಕೇಳೊದಿಲ್ಲ ಫ್ಲಾಷು ಬ್ಯಾಕು 
ನಾನು ಸೊಲೊದಕ್ಕೆ ನಗುವೆ ಸಾಕು 
ಹೋ ಮುತ್ತನು ನೀಡಲು ರೀಸನು ಯಾತಕೆ 
ಮಾತನ್ನ ನೀಡುವೆ ಇಟ್ಟುಕೊ ನಂಬಿಕೆ 


ರಿಯ ಮಗರಿಯ ಮಗರಿಯ ಮಗರಿಯ ಓ ಓ 
ರಿಯ ಮಗರಿಯ ಮಗರಿಯ ಮಗರಿಯ ಓ ಓ 

 

-----------English-----------

Magariya Magariya Magariya Magariya Oo Oh
Magariya Magariya Magariya Magariya Oo Oh
Onti Roadalli Nadedu Obbantiyada Ee Huduga
Magariya Magariya Magariya Magariya Oo Oh

Kirikku Hudugiya Kandu Vasi Poliyadanu Thiruga
Magariya Magariya Magariya Magariya Oo Oh

Naa Daari Thappide Nin Kandu
Nin Hinde Bande Nee Bekendu
Raaja Raaniya Katheyondu
Nee Bittare Speedali Heluve Bandu

Riya Magariya Magariya Magariya Oo Oh
Riya Magariya Magariya Magariya Oo Oh
Application Haakle Beka Preethi Maadkoke
Ayyo Permission-U Kelabeka Kannu Hodeyoke
Heartinalli Love-Vvu Song-U Start-U Agoythu
Kele Ondu Chance-U Neede Nange Muddu Maadoke
Oh My Love Kele Nannanegu Neene Thane Nange

Riya Magariya Magariya Magariya Oo Oh
Riya Magariya Magariya Magariya Oo Oh
Ivalu Andre Yako Thumba Sentiment-U
Nodadidre Yeruperu Heartu Beat-U
Coffee Shop-E Gift-U Koduve Maade Nee Too
Love-Nalli Nodangilla Wrong-U Right-U

Naanu Kelodilla Flash-U Back-U
Naanu Solodakke Naguve Saaku
Hoo Muththanu Needalu Reason-U Yethake
Maththana Needuve Ittuko Nambike

Riya Magariya Magariya Magariya Oo Oh
Riya Magariya Magariya Magariya Oo Oh


Tags

Post a Comment

0Comments
Post a Comment (0)