( ಟಗರು TAGARU) KANNADA SONGS LYRICS
Album: ಟಗರು TAGARU
Actor (s): ಶಿವರಾಜಕುಮಾರ್, ಮಾನವತಿ ಹರೀಶ್,
Singer(s): Anthony Daasan
Lyricst(s): Dr V Nagendra prasad
Music director: Charanraj
Music label: PRK Audio
ಟಗರು ಬಂತು tagaru banthu Lyrics
ವಾರೆ ನೋಟ ನೋಡೈತೆ
ಕಾಲು ಕೆರೆದು ನಿಂತೈತೆ
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಮ್ತೈತೆ
ನೋಡೋಕೇನೊ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೊ ಆಟ ಬಹಳ ಚಾಲು
ಬೇಕ ಬೇಕ ಸಾಂಪಲ್ಲು
ಹೆಸರು ಖದರು ತಿಮಿರು
ನೋಡೋವ್ನ್ಗೆ ಬೆವರು ಬ್ರದರು
ಟಗರು ಟಗರು ಇವನ ಪೊಗರು
ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೊ ಬ್ರದರು
ಯಾವತ್ತು ಇದರ ಎದುರು
ಹೋಗ್ಬೇಡ ಕಣೊ ಬ್ರದರು
ಇದು ತಿಮಿರು ಇರೊ ಟಗರು
ಧೈರ್ಯ ಇದರ ಉಸಿರು
ಒಂದು ಬಾರಿ ಇಡುವ ಗುನ್ನ
ಅಮೇಲೆ ಯಾರೊ ಕಾಯೋರು ನಿನ್ನ
ಒಂದು ಬಾರಿ ಕೆಣಕೊ ಮುನ್ನ
ನೂರಾರು ಸಾರಿ ನೀ ಯೋಚ್ಸೋದು ಚೆನ್ನ
ಪ್ರೀತಿ ಮಾಡಿ ಮೈಯ್ಯ ಸವರು
ಪ್ರಾಣಾನೆ ನೀಡೋ ಗೆಳೆಯನೆ ಇವನು
ತೋರಿ ನೋಡಿ ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೆ ಬಿಡೋನು
ಲೊ ಮಗನೆ ಇವನು
ಮದಯೇರಿ ನಿಂತ
ಆ ಶಿವನೆ ಇವನ
ಮೈಯಲ್ಲಿ ಕುಂತ
ನೋಡೋಕೇನೊ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೊ ಆಟ ಬಹಳ ಚಾಲು
ಬೇಕ ಬೇಕ ಸಾಂಪಲ್ಲು
ಹೆಸರು ಖದರು ತಿಮಿರು
ನೋಡೋವ್ನ್ಗೆ ಬೆವರು ಬ್ರದರು
ಟಗರು ಟಗರು ಇವನ ಪೊಗರು
ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೊ ಬ್ರದರು
ಯಾವತ್ತು ಇದರ ಎದುರು
ಹೋಗ್ಬೇಡ ಕಣೊ ಬ್ರದರು
ಇದು ತಿಮಿರು ಇರೊ ಟಗರು
ಧೈರ್ಯ ಇದರ ಉಸಿರು
ಲೊ ಮಗನೆ ಇವನು
ಮದಯೇರಿ ನಿಂತ
ಆ ಶಿವನೆ ಇವನ
ಮೈಯಲ್ಲಿ ಕುಂತ
-----------------
Vaare nota nodaithe
Kaalu Keredu ninthaithe
Guturu haaki bandaithe
Eduru hodre gumthaithe
Nodokeno balu simple-u
Ivana gundge double-u
Aado aata bahala chaalu
Beka beka sample-u
Hesaru khadaru thimiru
Nodovnge bevaru brother-u
Tagaru tagaru ivana pogaru
Tagaru banthu tagaru
Idu ee oora tagaru
Joraagi idara hesaru
Helbeda kano brother-u
Yavaththu idara eduru
Hogbeda kano brother-u
Idu thimiru iro tagaru
Dhairya idara usiru
Ondu baari iduva gunna
Amele yaaro kaayoru ninna
Ondu baari kenako munna
Nooraaru saari nee yochsodu chenna
Preethi maadi maiyya savaru
Praanane needo geleyane ivanu
Thori nodi ninna pogaru
Saddene iradanthe gudde bidonu
Lo magane ivanu
Madayeri nintha
Aa shivane ivana
Maiyyalli kuntha
Nodokeno balu simple-u
Ivana gundge double-u
Aado aata bahala chaalu
Beka beka sample-u
Hesaru khadaru thimiru
Nodovnge bevaru brother-u
Tagaru tagaru ivana pogaru
Tagaru banthu tagaru
Idu ee oora tagaru
Joraagi idara hesaru
Helbeda kano brother-u
Yavaththu idara eduru
Hogbeda kano brother-u
Idu thimiru iro tagaru
Dhairya idara usiru
Lo magane ivanu
Madayeri nintha
Aa shivane ivana
Maiyyalli kuntha