ರಚಿತಾ ರಾಮ್

0

KANNADA HEROINES

ರಚಿತಾ ರಾಮ್


Bornಬಿಂದ್ಯ ರಾಮ್
೨ ಅಕ್ಟೋಬರ್ ೧೯೯೨ (age ೨೮)
ಕರ್ನಾಟಕ, ಭಾರತ
Nationalityಭಾರತೀಯ
Occupationನಟಿ
Years active೨೦೧೨
Relativesನಿತ್ಯಾ ರಾಮ್ (ಸಹೋದರಿ
ಬಿಂದ್ಯಾ ರಾಮ್ (ಹುಟ್ಟಿದ್ದು, 3 ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು.

ಆರಂಭಿಕ ಜೀವನ

ರಚಿತಾ ಅವರು ೨ ಅಕ್ಟೋಬರ್ ೧೯೯೨ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.

ವೃತ್ತಿ

ರಚಿತಾ ರಾಮ್ ಅವರು ಬುಲ್ ಬುಲ್ ಚಿತ್ರದ ನಾಯಕಿಯಾಗಿ ನಟಿಸಿದ‍್ದಾರೆ. ಅವರು ಮೊದಲ ಬಾರಿಗೆ ದರ್ಶನ್ ಜೊತೆ ನಟಿಸಿದ್ದಾರೆ. ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಲನಚಿತ್ರಗಳ ಪಟ್ಟಿ

YearFilmRoleVERIDICT
೨೦೧೩ಬುಲ್ ಬುಲ್ಕಾವೇರಿSUPER HIT
೨೦೧೪ದಿಲ್ ರಂಗೀಲಾಖುಷಿHIT
೨೦೧೪ಅಂಬರೀಶಾಕಾರುಣ್ಯAVERAGE
೨೦೧೫ರನ್ನರುಕ್ಮಿಣಿSUPER HIT
೨೦೧೫ರಥಾವರನವಮಿBLOCK BUSTER
೨೦೧೬ಚಕ್ರವ್ಯೂಹಅಂಜಲಿAVERAGE
೨೦೧೬ಭರ್ಜರಿGOWRIBLOCK BUSTER
೨೦೧೭ಪುಷ್ಪಕ ವಿಮಾನಪುಟ್ಟಲಕ್ಷಿHIT
2019ಸೀತಾರಾಮ ಕಲ್ಯಾಣGEETHASUPER HIT
೨೦೧೯ನಟಸಾರ್ವಭೌಮSAKSHIBLOCK BUSTER
2019AYUSHMAN BHAVALAKSHMIHIT
2019I LOVE YOUDHARMIKAHIT

Post a Comment

0Comments
Post a Comment (0)